Vasu Naan Pakka commercial movie straing Anish Tejeshwar and Nishvika Naidu has hit screens today. Fans are way to happy seeing Anish on screens.
ಅನೀಶ್ ತೇಜೇಶ್ವರ್ ಹಾಗೂ ನಿಶ್ವಿಕಾ ನಾಯ್ಡು ಅಭಿನಯದ ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾ ಇಂದು ರಿಲೀಸ್ ಆಗಿದ್ದು ತೆರೆ ಮೇಲೆ ವಾಸು ದರ್ಶನ ಮಾಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.